Home |Sakala |
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಲು SSP Students ID ಬೇಕಾಗುತ್ತದೆ. ಆದರೆ SSP Students ID ಹೊಸದಾಗಿ ನೊಂದಣಿ ಮಾಡಲು ಸರ್ವರ್ ಇಲ್ಲ. Help Lin ಕರೆ ಮಾಡಿದೆ ಅವರು ಇನ್ನೂ ಒಂದು ತಿಂಗಳ ನಂತರ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯಲಾಗುತ್ತದೆ ಆವಾಗ ನಿಮಗೆ SSP Students ID ಸಿಗಲಿದೆ ಎಂದು ತಿಳಿಸಿದ್ದಾರೆ. ಅಲ್ಲಿಯವರೆಗೆ ನಮಗೆ ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಲು ಆಗುದ್ದಿಲ್ಲ. ಈಗಾಗಲೇ ಪ್ರಥಮ ಪಿಯುಸಿ ಕಾಲೇಜು ಪ್ರಾರಂಭ ಆಗಿದೆ. ಈ ತಾಂತ್ರಿಕ ಸಮಸ್ಯೆ ಯಾವಾಗ ಸರಿಯಾಗುತ್ತದೆ.

Guide
  Click here to get a detailed guide
Seva Sindhu Services: Online Application, Service Plus
Seva Sindhu is an initiative of the Government of Karnataka to avail all the Government Services of any department in one place thereby saving a lot of time and money. Seva Sindhu provides ..  Click here to get a detailed guide
Guide
  Click here to get a detailed guide
Karnataka Voter List 2024 - Search By Name, Download
Empowering citizens to exercise their democratic rights is crucial, especially in the vibrant state of Karnataka. This concise guide offers clear steps for downloading the voter list, searc..  Click here to get a detailed guide